"ನನ್ನ ಅಭಿಪ್ರಾಯದಲ್ಲಿ ದೇಶದ ಇಂದಿನ ಎಲ್ಲಾ ನಾಟಕಕಾರ ನಡುವೆ ಕಂಬಾರರು ಅದ್ವಿತೀಯರು. ಅವರ ಜಾಗದಲ್ಲಿ ಇನ್ನೊಬ್ಬರನ್ನು ಯೋಚಿಸುವುದು ನನಗಂತೂ ಸಾಧ್ಯವಿಲ್ಲ."-ಬಿ.ವಿ. ಕಾರಂತ ಈಗಾಗಲೇ ಆರು ಮುದ್ರಣಗಳನ್ನು ಕಂಡಿರುವ `ಬೆಪ್ತಕ್ಕಡಿ ಬೋಳೇಶಂಕರ' ಕಂಬಾರರ ಜನಪ್ರಿಯ ನಾಟಕಗಳಲ್ಲೊಂದು.

ಚಂದ್ರಶೇಖರ ಕಂಬಾರ

16 other products in the same category:

Product added to compare.