ಕನ್ನಡದ ಪ್ರಸಿದ್ಧ ಕವಿ ಬಿ.ಆರ್. ಲಕ್ಷ್ಮಣ್ರಾವ್ ಅವರ ಸಂಕಲನವಿದು. ``ಬದುಕು ಹಳಹಳಿಕೆಗೆ ಇರುವಂತಹದ್ದಲ್ಲ. ಅದು ಅಂತಿಮವಾಗಿ ಕಷ್ಟವನ್ನು ಕರಗಿಸಬಲ್ಲ ಆನಂದಮಯ ಅನುಭವ. ಅಲ್ಲಿ ವಿರುದ್ಧ ಸೆಳೆತಗಳನ್ನು ಅರಿತೂ ಆ ಅನುಭವದಿಂದ ಸಮನ್ವಯಕ್ಕೆ ತುಡಿವಾಗ ಆನಂದಮಯ ಲೋಕದನುಭವ ಆಗುತ್ತದೆ ಎಂಬುದು ಅವರ ಮೂಲ ನಿಲುವು'' ಎಂದಿದ್ದಾರೆ ವಿಮರ್ಶಕ ಎಸ್.ಆರ್. ವಿಜಯಶಂಕರ ಅವರು.

ಬಿ.ಆರ್. ಲಕ್ಷ್ಮಣರಾವ್

16 other products in the same category:

Product added to compare.