ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ 150 ವರ್ಷಗಳ ಇತಿಹಾಸವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ತಮ್ಮ ತನು, ಮನ, ಧನವನ್ನು ಅರ್ಪಿಸಿದ್ದಾರೆ. ಇಂತಹ ತ್ಯಾಗಬಲಿದಾನ ಮಾಡಿದ ಹಲವು ಪ್ರಮುಖ ವ್ಯಕ್ತಿಗಳ ಕಥಾನಕವನ್ನು ಈ ಪುಟ್ಟ ಹೊತ್ತಿಗೆ ಕಟ್ಟಿಕೊಡುತ್ತದೆ.

ವೈ.ಎನ್. ಗುಂಡೂರಾವ್

16 other products in the same category:

Product added to compare.