ಸಂತೋಷಕುಮಾರ ಮೆಹೆಂದಳೆ / Santhoshkumar Mehendhale
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 184
ಪುಸ್ತಕದ ಸಂಖ್ಯೆ:665
ISBN:
Reference: ಮಲ್ಲೇಪುರಂ ಜಿ. ವೆಂಕಟೇಶ
ಮಲ್ಲೇಪುರಂ ಜಿ. ವೆಂಕಟೇಶ / Mallepuram G Venktesha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:248
ಪುಸ್ತಕದ ಸಂಖ್ಯೆ:712
ISBN:978-93-87192-07-2
Your payments are 100% secure
Delivery between 2-8 days
No returns accepted, Please refer our full policy
"ಬದುಕು ಪೂರ್ಣಗೊಳ್ಳುವುದು `ಶಾಂತ'ದಿಂದ ಎಂಬುದನ್ನು ನಾವು ಮರೆಯಬಾರದು! ಕೃತಿ-ಪ್ರಕೃತಿಗಳೆಲ್ಲ ಅಧ್ಯಾತ್ಮದ ವಿವಿಧ ವಿನ್ಯಾಸಗಳನ್ನು ನಮಗೆ ಹೇಳುತ್ತವೆ. ಸಂಗೀತ-ಕಲೆ ಮುಂತಾದುವು `ಅಧ್ಯಾತ್ಮ ಸೌಂದರ್ಯ'ವನ್ನು ನಮ್ಮಲ್ಲಿ ಮನಗಾಣಿಸಿಕೊಡುತ್ತಿವೆ. ಶರಣ, ದಾಸ, ತತ್ತ್ವಪದಕಾರರು-ತಮ್ಮ ಕೃತಿಗಳಲ್ಲಿ ಅಧ್ಯಾತ್ಮದ ಜಗತ್ತನ್ನೆ ತೆರೆದು ನಮ್ಮ ಮುಂದೆ ಇರಿಸಿದ್ದಾರೆ; ನಾವು ಇವನ್ನೆಲ್ಲಾ ಮರೆಯಬಾರದು!" - ಎನ್ನುವ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು "ಭವದ ಬೆಳಗು" ಕೃತಿಯಲ್ಲಿ 25 ಮಹಾಸಂತರ ಕಥನವನ್ನು ಮನಸೆಳೆಯುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.