ಬೆಳಗಾವಿ ಜಿಲ್ಲೆಯಲ್ಲಿಯ ಸವದತ್ತಿ ಇತಿಹಾಸ ಪ್ರಸಿದ್ಧ ಪಟ್ಟಣ. ಸವದತ್ತಿಗೆ ಮೂರು ಮೈಲಿ ಪೂರ್ವದಲ್ಲಿ ಗುಡ್ಡದ ಮೇಲೆ ಎಲ್ಲಮ್ಮನ ದೇವಸ್ಥಾನವಿದೆ. ಪ್ರತಿ ವರ್ಷ ಭಾರತದ ಬೇರೆ ಬೇರೆ ಕಡೆಯಿಂದ ಸಹಸ್ರಾರು ಸಂಖ್ಯೆಯ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಂತಹ ಪ್ರಸಿದ್ಧ ಎಲ್ಲಮ್ಮನ ಜಾನಪದ ಕಥೆಯನ್ನು ಕಂಬಾರರು ಮಕ್ಕಳಿಗಾಗಿ ಇಲ್ಲಿ ಸುಂದರವಾಗಿ ಪರಿಚಯಿಸಿದ್ದಾರೆ.

ಚಂದ್ರಶೇಖರ ಕಂಬಾರ

16 other products in the same category:

Product added to compare.