"ತರುಣ ಕತೆಗಾರ ಮಿತ್ರ ಮಹಾಬಲ ಸೀತಾಳಭಾವಿ, ಕಾಳಿದಾಸನನ್ನು ಕನ್ನಡಕ್ಕೆ ತಂದಿದ್ದಾರೆ. ಇದು ಅತ್ಯಂತ ಸರಳವಾದ, ಇಂದಿನ ಓದುಗ ಕೂಡ ಸರಾಗವಾಗಿ ಓದಿ ಹುರುಪುಗೊಳ್ಳಬಲ್ಲ ಅನುವಾದ. ನವಿರಾದ ಭಾಷೆ, ಲಯಬದ್ಧತೆ, ನಾಟಕಕ್ಕೆ ಬೇಕಾದ ಗೇಯತೆ ಮತ್ತು ನುಡಿಗಟ್ಟುಗಳು ಈ ಅನುವಾದವನ್ನು ವಿಶಿಷ್ಟವನ್ನಾಗಿಸಿವೆ."-ಜೋಗಿ

ಅನು:ಮಹಾಬಲ ಸೀತಾಳಭಾವಿ

16 other products in the same category:

Product added to compare.