"ಪಾದತ್ರಾಣಗಳಿಂದ ಪತ್ತೇದಾರಿಯವರೆಗೆ, ಮುಪ್ಪಿನಲ್ಲಿ ಮಾಧುರೀ ದೀಕ್ಷಿತಳ ಆಕರ್ಷಣೆಯಿಂದ, ಡಯಾಬಿಟಿಸ್ನಲ್ಲಿ ಚಂದ್ರಹಾರದ ಆಕರ್ಷಣೆಯವರೆಗೆ, ಶ್ರೀನಿವಾಸ ವೈದ್ಯರ ನಗೆನೋಟವನ್ನು ಸೆಳೆಯುವ ವಸ್ತುಗಳು ವೈವಿಧ್ಯಮಯ. ತಾರುಣ್ಯದ ಸಾಮೀಪ್ಯದ ರೋಮನ್ಸ್ ನಿಂದ ವೃದ್ಧಾಪ್ಯದ `ಲಾಂಗ್ ಡಿಸ್ಟೆನ್ಸ್' ರೋಮನ್ಸ್ ವರೆಗೆ ಮನುಷ್ಯನ ದೌರ್ಬಲ್ಯಗಳನ್ನು ಕಂಡು `ಪಾಪ' ಎನ್ನುತ್ತಲೇ ನಗಬಲ್ಲ, `ಅಹಂ'ನ ಛಾಯೆಯೂ ಇಲ್ಲದ `ಟೋನ್'ನಲ್ಲಿ ಬಿತ್ತರಿಸಬಲ್ಲ ಶ್ರೀನಿವಾಸ ವೈದ್ಯರು ಬೇಸರ, ಅಹಂ ಎರಡಕ್ಕೂ ವೈದ್ಯರು. ಖುಷಿ ಕೊಡುವ ಹಾಸ್ಯ ಥಳಥಳಿಸುತ್ತದೆ ಈ ಲೇಖನಗಳಲ್ಲಿ."-ಎಲ್.ಎಸ್. ಶೇಷಗಿರಿರಾವ್ ಶ್ರೀನಿವಾಸ ವೈದ್ಯರ ಹಾಸ್ಯ ಪ್ರಬಂಧಗಳ ಸಂಗ್ರಹ.

ಶ್ರೀನಿವಾಸ ವೈದ್ಯ

16 other products in the same category:

Product added to compare.