ಜಿ.ಎನ್ ರಂಗನಾಥರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 184
ಪುಸ್ತಕದ ಸಂಖ್ಯೆ : 140
Reference: ಮೊಗಳ್ಳಿ ಗಣೇಶ್
ಮೊಗಳ್ಳಿ ಗಣೇಶ್ / Mogalli Ganesh
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :
ಪುಸ್ತಕದ ಸಂಖ್ಯೆ : 930
ISBN :978-93-48262-99-8
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಮೊಗಳ್ಳಿಯವರ ಕಾವ್ಯಾತ್ಮಕ ಶೈಲಿಯ ವಿಶಿಷ್ಟ ಕಾದಂಬರಿ ಬಿಟ್ಟು ಹೋದ ಮನುಷ್ಯ, ನಾಗರೀಕತೆ ಹಾಗೂ ಮನುಷ್ಯ ಸಂಬಂಧಗಳಲ್ಲಿನ ಜಟಿಲತೆ ಇದರ ಕೇಂದ್ರ ವಸ್ತು, ಲೇಖಕರೇ ಹೇಳುವಂತೆ "ಗುರಿಯಿಲ್ಲದೆ,ಆದರೆ ಗುರಿ ಇದೆ ಎಂದು ಹುಡುಕಾಡುತ್ತ ಗುರಿತಪ್ಪಿ ಕಳೆದುಹೋಗುವ ಪಾತ್ರಗಳನ್ನು" ಈ ಕಥನ ಒಳಗೊಂಡಿದೆ.ಹಾಗೆಯೇ ಇಲ್ಲಿ ಮಾನವ ಸಂದರ್ಭಗಳು ಸರಣಿಯಂತೆ ಒಂದಕ್ಕೊಂದು ಬೆಸೆದುಕೊಂಡಿವೆ. " ಸಾಂಸಾರಿಕ ಜಂಜಾಟದಿಂದ ಆರಂಭವಾಗುವ ಈ ಕಥನ ವಿಶ್ವಾತ್ಮಕವಾಗಿ ಬೆಳೆದು ಸಂಬಂಧಗಳನ್ನು ಆರ್ದ್ರವಾಗಿ ತಡಕಾಡುತ್ತವೆ."
ಕಾದಂಬರಿಯ ಮುಖ್ಯ ಪಾತ್ರಗಳಾದ ಭೌತವಿಜ್ಞಾನಿ ತಂದೆ,ಅವನ ಹೆಂಡತಿ,ಮಗ,ಮೂವರು ಹೆಣ್ಣುಮಕ್ಕಳು ತಮ್ಮದೇ ಹಾದಿಯ ಹುಡುಕಾಟ ಸಂಘರ್ಷಗಳಲ್ಲಿರುವವರು. ಇಲ್ಲಿ ಬರುವ ಯಾವ ಪಾತ್ರಗಳಿಗೂ ಹೆಸರಿಲ್ಲ, ಬದಲಿಗೆ ತಮ್ಮ ಕಾರ್ಯಕ್ಷೇತ್ರ ಸಂಬಂಧಗಳ ಮುಖಾಂತರ ಗುರುತಿಸಲ್ಪಡುತ್ತಾರೆ. ಈ ಕಥನ ಮನುಷ್ಯ ಸಂಬಂಧಗಳ, ನಾನಾ ಭಾವಗಳ ಸಂಕೀರ್ಣ ಚಿತ್ರಶಾಲೆಯಂತಿದೆ. ಮನುಷ್ಯರ ಅನಿವಾರ್ಯ ವಿದಾಯದ ಸಂಕೀರ್ಣ ಪಯಣವನ್ನು ಒಂದು ಸ್ವಪ್ನದಂತೆ ನಿರೂಪಿಸುತ್ತದೆ.