ಟಿ.ಪಿ. ಕೈಲಾಸಂ / T.P. Kailasam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:366
Reference: ಜಿ.ಎ. ನರಸಿಂಹಮೂರ್ತಿ
ಜಿ.ಎ. ನರಸಿಂಹಮೂರ್ತಿ / G.N.Narasimhamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:56
ಪುಸ್ತಕದ ಸಂಖ್ಯೆ:188
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಈ ಸಂಗ್ರಹದಲ್ಲಿರುವ ಮಕ್ಕಳ ಕತೆಗಳೆಲ್ಲ ಮಕ್ಕಳ ಜೀವನವನ್ನು, ಅವರ ತಂದೆ ತಾಯಿಯರ ಜೀವನವನ್ನು ಚಿತ್ರಿಸಿದೆ. ಕತೆಯ ವಸ್ತು, ಕತೆ ಹೇಳುವ ರೀತಿ ಇವುಗಳಿಂದ ಕೇಳುವ ಮಕ್ಕಳೇ ಈ ಕತೆಗಳ ಮಕ್ಕಳಾಗಿ ಅನುಭವಿಸುತ್ತಾರೆ. ಅನುಭವದಿಂದ ಕಲಿತುಕೊಳ್ಳುತ್ತಾರೆ. ಇವುಗಳ ಉದ್ದೇಶ ಮಕ್ಕಳಲ್ಲಿ ಸಂಸ್ಕೃತಿಯನ್ನು ಬೆಳೆಸುವುದು. ಕುತೂಹಲವನ್ನು ಹುಟ್ಟಿಸುವ ಕಥೆಗಳನ್ನು ಹೇಳುತ್ತ ಶಾಶ್ವತ ಮೌಲ್ಯಗಳ ಜ್ಯೋತಿಗಳನ್ನು ಬೆಳಗಿಸುವ ಜಿ.ಎ. ನರಸಿಂಹಮೂರ್ತಿಯವರ ಈ ಕತೆಗಳ ಸಂಗ್ರಹವು ಇಂದಿಗೂ ಪ್ರಸ್ತುತ, ಏಕೆಂದರೆ ನಾಗರಿಕತೆ, ಸಂಸ್ಕೃತಿಗಳು ನಮಗೆ ಅಮೂಲ್ಯ" ಎಂದಿದ್ದಾರೆ ಎಲ್.ಎಸ್. ಶೇಷಗಿರಿರಾವ್.