ಬೆಸ್ಟ್ ಆಫ್ ಸೀರೀಸ್ ಅಂಕಿತದ ವಿನೂತನ ಪ್ರಯೋಗ. ಕನ್ನಡ ಹಾಸ್ಯಲೋಕದ ದಿಗ್ಗಜರ ಬರಹಗಳನ್ನು ಪೋಣಿಸಿ ಹೊರತಂದ ನಗೆ ಸರಣಿಯಿದು. ಈ ಮಾಲೆಯಲ್ಲಿ ಬಂದದ್ದು ಬೆಸ್ಟ್ ಆಫ್ ಬೆಸ್ಟ್ ಆಫ್ ಕಸ್ತೂರಿ..

      ಕಸ್ತೂರಿ ಯವರ ಮಾತೃ ಭಾಷೆ ತಮಿಳು, ಶಿಕ್ಷಣ ಪಡೆದಿದ್ದು ಕೇರಳದಲ್ಲಿ, ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲಿಸಿದ್ದು ಕರ್ನಾಟಕದಲ್ಲಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿತ ಕಸ್ತೂರಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ  ಅವಿಸ್ಮರಣೀಯ ಅಚ್ಚರಿ ಹುಟ್ಟಿಸುವಂತದ್ದು ಕನ್ನಡವನ್ನು . ಕೈವಶ ಮಾಡಿಕೊಂಡು ಪ್ರತಿ ಶಬ್ದಗಳಿಗೂ  ವಕ್ರಾರ್ಥ, ವ್ಯಂಗ್ಯಾರ್ಥ ಕಲ್ಪಿಸಿ ಇವರು ರಚಿಸಿದ '  ಅನರ್ಥಕೋಶ' ಕನ್ನಡಕ್ಕೆ ವಿಶಿಷ್ಟವಾದುದು ಕಸ್ತೂರಿಯವರ ನಗೆಬರಹಗಳ ಅಪೂರ್ವ ಸಂಗ್ರಹ ಬೆಸ್ಟ್ ಆಫ್ ಕಸ್ತೂರಿ.

ಸಂ:ವೈ.ಎನ್.ಗುಂಡೂರಾವ್

16 other products in the same category:

Product added to compare.