"ಎಳೆಯ ಡುಂಡಿರಾಜ ಈಗ ಬಲಿತ ಡುಂಡಿರಾಜನಾಗಿ ಮೆರೆಯುತ್ತಿದ್ದಾನೆ. ಕೊಕ್ಕು ಮಸೆಯಲು ಆಡಿಕೊಳ್ಳಲು, ಕುಕ್ಕಲು, ಮಿಕಗಳನ್ನು ಹುಡುಕುತ್ತಿದ್ದಾನೆ. ಈತ ಜನರ ನಗೆದಾಹವನ್ನು ತಣಿಸಲಿ. ಸಾಹಿತ್ಯಜ್ಞತೆಯನ್ನು ಮೆರೆಸಲಿ. ಇವನ ತುಂಟ ಬುದ್ಧಿಗೆ ಶಬ್ದವೇದಿತನಕ್ಕೆ ಸಾವಿರ ಸಾವಿರ ಸಲಾಂ."-ಅ.ರಾ. ಮಿತ್ರ ಅವರ 5 ಕವನ ಸಂಕಲನಗಳಿಂದ ಆಯ್ದ 60 ಇಡಿಗವನಗಳು ಹಾಗೂ 13 ಹನಿಗವನಗಳ ಸಂಕಲನದಿಂದ ಆರಿಸಿದ 200 ಕಿಡಿಗವನಗಳು ಇಲ್ಲಿವೆ. ಇದು ಡುಂಡಿರಾಜರ 48ನೇ ಕೃತಿ.

ಎಚ್. ಡುಂಡಿರಾಜ್

16 other products in the same category:

Product added to compare.