ಶಕ್ತಿಪೂಜೆ / Shakthi Puje
Reference: ಇಂದಿರಾತನಯ
ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ, ನಾಗರೀಕತೆಯ ಹೆಸರಿನಲ್ಲಿ, ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಗದ ಘಟನೆಗಳ ಅತೀಂದ್ರಿಯ ಲೋಕವೊಂದು ಈ ಕೃತಿಯಲ್ಲಿದೆ. ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಇವರ ಕೃತಿಗಳು ಒಂದು ಅರ್ಥದಲ್ಲಿ ಕಾದಂಬರಿ, ನಿಜ. ಆದರೆ ವ್ಯಾಪಕ ಅರ್ಥದಲ್ಲಿ ಸಂಕಲಕ್ಪಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥಗಳು. ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು.
ಇಂದಿರಾತನಯ / Indhirathanaya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 232
ISBN :
ಪುಸ್ತಕದ ಸಂಖ್ಯೆ : 516
16 other products in the same category:
Availability: Out of stock
ಸಾ.ಕೃ. ರಾಮಚಂದ್ರರಾವ್ / Ramachandrarav
Availability: 197 In Stock
ಮೂಲ:ಲಿಯೋ ಟಾಲ್ಸ್ಟಾಯ್.
ಅನು:ಜಿ.ಎನ್.ರಂಗನಾಥರಾವ್ / Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ : 74
ISBN : 81-87321-58-x
ಪುಟಗಳು :168
Availability: 499 In Stock
ಮೂಲ: ಡಿ.ಬಾ. ಮೊಕಾಶಿ / mokashi
ಅನು:ಚಂದ್ರಕಾಂತ ಪೋಕಳೆ / chandrakanta pokale
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 132
ಪುಸ್ತಕದ ಸಂಖ್ಯೆ : 942
ISBN : 978-93-92230-28-8
Availability: 199 In Stock
ಜೋಗಿ / Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ:662
Availability: 196 In Stock
ಸಂ:ವೈ.ಎನ್. ಗುಂಡೂರಾವ್ / Y. N. Gundurav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:56
ಪುಸ್ತಕದ ಸಂಖ್ಯೆ:860
ISBN:978-93-92230-38-7
Availability: 200 In Stock
ಜೋಗಿ /Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :120
ISBN :
ಪುಸ್ತಕದ ಸಂಖ್ಯೆ : 594
Availability: 187 In Stock
ರೇಖಾ ಕಾಖಂಡಕಿ / Reka Kakandaki
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :432
ISBN :
ಪುಸ್ತಕದ ಸಂಖ್ಯೆ : 679
Availability: 194 In Stock
ಮೂಲ:ಮಾರಿಯೋ ಪೂಜೋ
ಅನು: ಎಂ.ವಿ. ನಾಗರಾಜರಾವ್ / M.V Nagarajrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :296
ISBN :
ಪುಸ್ತಕದ ಸಂಖ್ಯೆ : 663
Availability: 200 In Stock
ಬರಗೂರು ರಾಮಚಂದ್ರಪ್ಪ / Baraguru Ramachandrappa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:232
Availability: 199 In Stock
ಮೂಲ:ಸರ್ ಆರ್ಥರ್ ಕಾನನ್ ಡಾಯ್ಲ್.
ಅನು:ವಾಸುದೇವರಾವ್ / Vasudevarav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ISBN :
ಪುಸ್ತಕದ ಸಂಖ್ಯೆ : 669
Availability: 494 In Stock
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:865
ISBN:978-93-92230-46-2
Availability: 197 In Stock
ಜೋಗಿ /Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 128
ISBN :978-93-87192-91-1
ಪುಸ್ತಕದ ಸಂಖ್ಯೆ : 794
Availability: 194 In Stock
ಟಿ.ಎನ್. ಸೀತಾರಾಂ / T.N.Seetharam
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 96
ಪುಸ್ತಕದ ಸಂಖ್ಯೆ:143
ISBN:
Availability: 199 In Stock
ಸತೀಶ್ ಚಪ್ಪರಿಕೆ / Sathish Chapparike
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :120
ISBN : 978-93-87192-77-5
ಪುಸ್ತಕದ ಸಂಖ್ಯೆ : 780
Availability: 193 In Stock
ಮೂಲ:ಲಾರಾ ಇಂಗಲ್ಸ್
ಅನು:ಎಸ್. ಅನಂತನಾರಾಯಣ / S.Ananthanarayana
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :240
ISBN :
ಪುಸ್ತಕದ ಸಂಖ್ಯೆ : 559
Availability: 199 In Stock
ರಘುನಾಥ ಚ.ಹ. / Ragunatha .C.H
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:56
ಪುಸ್ತಕದ ಸಂಖ್ಯೆ:779
ISBN:978-93-87192-76-8
Product added to compare.