ಲೇಖಕಿ ಉಷಾನರಸಿಂಹನ್ ಅವರು ತಮ್ಮ ಕಾದಂಬರಿಯನ್ನು ಕುರಿತು ಹೀಗೆ ಹೇಳಿದ್ದಾರೆ. 

          ಸ್ತ್ರೀ ಅಸ್ಮಿತೆಯನ್ನು ವಾದಗಳು, ಪಠ್ಯಗಳು ಕಲಿಸುವುದಕ್ಕಿಂತ ಬದುಕು ಸುಭಗವಾಗಿ ಕಟ್ಟಿಕೊಡುತ್ತದೆ . ಬದುಕಿನ ಸಂದರ್ಭಗಳಲ್ಲಿ ಅದು ಬೋಧೆಯಾಗುತ್ತದೆ  . ಆತ್ಮಪ್ರತ್ಯಯವುಳ್ಳ ಯಾವುದೇ ಜೀವ ತನ್ನ ಪರಿಸ್ಥಿತಿ ಪರಿಸರಗಳಲ್ಲಿ,ಅಂತರಂಗವನ್ನು ಶೋಧಿಸಿಕೊಂಡು ಜೀವನ್ಮುಖಿಯಾಗುವ ಹಲವು ಸನ್ನಿವೇಶಗಳಿಗೆ ಮುಖಾ-ಮುಖಿಯಾಗುತ್ತದೆ.ಅಂತಹ ಸಾಧ್ಯತೆಯೊಂದನ್ನು ಹಂಜಿ  ವಸ್ತ್ರವಾಗಿಸಿದ ಕಥನ "ಕೆಂಡದರೊಟ್ಟಿ"

ಉಷಾ ನರಸಿಂಹನ್

16 other products in the same category:

Product added to compare.