ನಗಲು ಬಾರದೆ ಮಗುಮ್ಮಾಗಿ ಕುಳಿತಿದ್ದ ಕನ್ನಡಿಗರಿಗೆ ನಗಲು ಕಲಿಸಿಕೊಟ್ಟವರು ರಾಶಿ, ತಮ್ಮ `ಕೊರವಂಜಿ' ಪತ್ರಿಕೆಯ ಮೂಲಕ. ಕೊರವಂಜಿ ಆರಂಭವಾದದ್ದು 1947ರಲ್ಲಿ. `ಕೊರವಂಜಿ' ಪತ್ರಿಕೆಯ ಮೂಲಕ ಹಾಸ್ಯ ಪತ್ರಿಕೋದ್ಯಮಕ್ಕೆ ಒಂದು ಆಯಾಮವನ್ನೇ ಒದಗಿಸಿದರು ರಾಶಿ. ರಾಶಿಯವರದು ವಿಶಿಷ್ಟ ಹಾಸ್ಯಪ್ರಜ್ಞೆ. ಇನ್ನೊಬ್ಬರನ್ನು ನೋಯಿಸುವ ಮಾತಿಲ್ಲ. ಕೈಲಾಸಂ, ನಾ. ಕಸ್ತೂರಿ, ಬೀಚಿಯವರ ಸಮಕಾಲೀನರಾಗಿದ್ದರೂ ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದವರು. ರಾಶಿಯವರ ಆಯ್ದ ನಗೆ ಬರಹಗಳ ಸಂಕಲನವಿದು.

ಸಂ:ಅಪರಂಜಿ ಶಿವು

16 other products in the same category:

Product added to compare.