ಪ್ರೊ. ಬರಗೂರು ರಾಮಚಂದ್ರಪ್ಪನವರ `ಕನ್ನಡಾಭಿಮಾನ'ವೆಂಬ ಈ ಕಿರುಹೊತ್ತಿಗೆಯು ಕನ್ನಡಪರ ನೆಲೆಗಳನ್ನು ವಾಸ್ತವದ ಉಸಿರಲ್ಲಿ ತುಂಬಿಕೊಡುವ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದೆ. ಕನ್ನಡದ ಅಭಿಮಾನವು ಆಕಾಶದ ಆದರ್ಶವಾಗುವ ಬದಲು ಭೂಮಿಯ ಬೆಳಕಾಗಬೇಕೆಂದು ನಂಬಿದ ಬರಗೂರರು ಮುಖ್ಯ ಮಾಹಿತಿಗಳ ಮೂಲಕ ಕನ್ನಡವನ್ನು ಒಂದು ತತ್ವವಾಗಿ ಕಟ್ಟಿಕೊಟ್ಟಿದ್ದಾರೆ.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.