"ವ್ಯಾಸರಾವ್ ನಿಂಜೂರರು ದಕ್ಷಿಣ ಕನ್ನಡದ ವಿವಿಧ ಸಮುದಾಯದವರನ್ನು, ಊರು ಬಿಟ್ಟು ಮುಂಬಯಿ ಸೇರಿದ ನವಯುವಕರ ತವಕ ತಲ್ಲಣಗಳನ್ನು, 70-80ರ ದಶಕದಲ್ಲಿ ವಿದೇಶಿ ನೆಲದಲ್ಲಿ ನೆಲೆಸಿದ `ಇಂಟೆಲಿಜೆಂಟ್' ತರುಣರ ತಾಕಲಾಟಗಳನ್ನು-ಹೀಗೆ ಗ್ರಾಮೀಣ ಪರಿಸರ, ಸದಾ ಎದ್ದಿರುವ ಮುಂಬಯಿ, ಭಿನ್ನ ಸಂಸ್ಕೃತಿ ಹೊರದೇಶದ ಚಿತ್ರಣವನ್ನು ಪರಿಪೂರ್ಣವಾಗಿ ಚಿತ್ರಿಸಿದವರು. ಮುಂಬಯಿಯ ರೋಚಕ ಜೀವನ ವಿನ್ಯಾಸ ಈ ಕಾದಂಬರಿಯಲ್ಲಿ ಸೊಗಸಾಗಿ ಅನಾವರಣಗೊಂಡಿದೆ'' -ರಮಾದೇವಿ ಉಡುಪ

ಡಾ| ವ್ಯಾಸರಾವ್ ನಿಂಜೂರ್

16 other products in the same category:

Product added to compare.