ಕೆ.ಟಿ. ಗಟ್ಟಿಯವರು ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಸಾಹಿತಿ. ಜನಪ್ರಿಯ ಕಾದಂಬರಿಕಾರರೆಂದೇ ಗುರುತಿಸಲ್ಪಟ್ಟವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೆಲಸ ಮಾಡಿದವರು. ಗಟ್ಟಿಯವರ ಆರನೆಯ ವೈಚಾರಿಕ ಕೃತಿ `ನಮ್ಮೊಳಗಿನ ಆಕಾಶ'. ವಿಷಯ ಸಮೃದ್ಧಿ, ಭಾಷಾಶೈಲಿ ಮತ್ತು ಸರಳ ನಿರೂಪಣೆಯಿಂದಾಗಿ ಅವರ ಲೇಖನಗಳು ಎಲ್ಲ ವರ್ಗದ ಓದುಗರನ್ನು ಆಕರ್ಷಿಸುತ್ತವೆ.

ಕೆ.ಟಿ. ಗಟ್ಟಿ

16 other products in the same category:

Product added to compare.