ಕನ್ನಡ ಸಾಹಿತ್ಯ ಲೋಕದಲ್ಲಿ ಹಾಸ್ಯಕ್ಕೊಂದು ವಿಶಿಷ್ಟ ಸ್ಥಾನವನ್ನು ತಂದುಕೊಟ್ಟವರಲ್ಲಿ ದಾಶರಥಿ ದೀಕ್ಷಿತರು ಪ್ರಮುಖರು. ಅವರು ಸೃಷ್ಟಿಸಿದ "ಗಾಂಪ", ಹಾಸ್ಯ ಸಾಹಿತ್ಯದಲ್ಲೇ ವಿಶಿಷ್ಟವಾದುದು. ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ ಪ್ರಸಿದ್ಧರಾಗಿದ್ದ ದಾಶರಥಿ ದೀಕ್ಷಿತ್ ರವರ ಆಯ್ದ ನಗೆಬರಹಗಳ ಸಂಕಲನವಿದು.

ಸಂ:ವೈ.ಎನ್. ಗುಂಡೂರಾವ್

16 other products in the same category:

Product added to compare.