"ಡಾ. ಬಿ. ಜನಾರ್ದನ ಭಟ್ ವಿರಚಿತ ಕಾದಂಬರಿ "ಬೂಬರಾಜ ಸಾಮ್ರಾಜ್ಯ" ಇತಿಹಾಸ ಎಂಬ ನಮ್ಮ ನಿನ್ನೆ ಮೊನ್ನೆಗಳನ್ನು ವರ್ತಮಾನದೊಂದಿಗೆ ತಗುಳ್ಚಿ ತಾಳೆಹಾಕಿ ನೋಡುವ ಒಂದು ಸಫಲ ಯತ್ನವಾಗಿದೆ. ಪ್ರಾಚೀನ ತುಳುನಾಡಿನ ಸಾಂಸ್ಕೃತಿಕ ಬೇರು ಬಿಳಲು, ಹಾಗೆಯೇ ಪ್ರಸ್ತುತ ಸಮಾಜದ ವಿದ್ಯಮಾನಗಳ ಕಥಾನಕ, ಮನುಷ್ಯನ ಸ್ವಭಾವದ ನಿರಂತರ ಸತ್ಯದ ಶೋಧಗಳೆಲ್ಲ ಈ ಕಾದಂಬರಿಯಲ್ಲಿ ಮನಂಬುಗುವಂತೆ ಮೈಪಡೆದಿರುವುದು ಗಮನೀಯ ಅಂಶ. ಭೂತ ವರ್ತಮಾನಗಳೊಂದಿಗೆ ಲಾಳಿಯಾಡುವ ಈ ಕಾದಂಬರಿಯ ಕಥನ ಬಹು ರೋಚಕವಾಗಿದೆ."-ಡಾ. ಜಿ.ಎನ್. ಉಪಾಧ್ಯ

ಬಿ. ಜನಾರ್ದನ ಭಟ್

16 other products in the same category:

Product added to compare.