ನಮ್ಮೊಳಗಿನ ಬ್ರಹ್ಮಾಂಡ / Nammolagina Brahmanda
Reference: ನಾಗೇಶ ಹೆಗಡೆ
ಪ್ರಸಿದ್ಧ ಪತ್ರಕರ್ತ, ವಿಜ್ಞಾನ ಲೇಖಕ ನಾಗೇಶ ಹೆಗಡೆಯವರು ಹಲವಾರು ವರ್ಷಗಳಿಂದ ತಮ್ಮನ್ನು ಪರಿಸರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದವರು. ಪರಿಸರ ಋಷಿಯಂತೆ ಬರವಣಿಗೆಯ ಕಾಯಕವನ್ನು ನಡೆಸಿದವರು. ಇವರ ಹಲವಾರು ಕೃತಿಗಳು ಕನ್ನಡಿಗರಲ್ಲಿ ಪರಿಸರವನ್ನು ಕುರಿತ ಅರಿವಿನ ವಿಸ್ತಾರವನ್ನು ಮಾಡುತ್ತಾ ಬಂದಿವೆ. ಅತ್ಯಂತ ಲವಲವಿಕೆಯ ಸಾಮಾನ್ಯ ಓದುಗನಿಗೂ ಅರ್ಥವಾಗಬಹುದಾದ, ಆಕರ್ಷಕವಾದ ಶೈಲಿ ನಾಗೇಶ ಹೆಗಡೆಯವರದು. ಮನುಷ್ಯನ ಶೋಧಬುದ್ಧಿ ದಿನದಿನಕ್ಕೆ ಹರಿತವಾಗುತ್ತಿದೆ. ಜ್ಞಾನದ ಹಸಿವು, ತೃಷೆ ನೀಗಿಸಲೆಂದು ಆತ ಗ್ರಹ ತಾರೆಗಳ ಬಾಹ್ಯಲೋಕಕ್ಕೆ ಲಗ್ಗೆ ಹಾಕಿದಷ್ಟೇ ಉತ್ಸಾಹದಿಂದ ತನ್ನೊಳಗಿನ ಸೂಕ್ಷ್ಮಲೋಕಕ್ಕೂ ದಾಪುಗಾಲಿಡುತ್ತಿದ್ದಾನೆ. ಈ ದೇಹವೆಂಬ ಬ್ರಹ್ಮಾಂಡದಲ್ಲೂ ಅಷ್ಟೇ ರೋಚಕ, ಅಷ್ಟೇ ಅಲೌಕಿಕ ಸಂಗತಿಗಳನ್ನು ಕಂಡು ಬೆರಗಾಗುತ್ತಿದ್ದಾನೆ. ವಿಜ್ಞಾನಿಗಳ ತಾಂತ್ರಿಕ ಭಾಷೆಗಳಲ್ಲೇ ಬಂಧಿಯಾಗಿದ್ದ ಈ ಸೂಕ್ಷ್ಮಲೋಕದ ಸೋಜಿಗಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ತಿಳಿಸುವ ಯತ್ನವೇ `ನಮ್ಮೊಳಗಿನ ಬ್ರಹ್ಮಾಂಡ'.
ನಾಗೇಶ ಹೆಗಡೆ / Nagesha Hegde
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:160
ಪುಸ್ತಕದ ಸಂಖ್ಯೆ:24
ISBN:81-87321-00-8
16 other products in the same category:
Availability: 298 In Stock
ಜಯಂತ ಕಾಯ್ಕಿಣಿ / jayanth Kaikini
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:192
ಪುಸ್ತಕದ ಸಂಖ್ಯೆ:907
ISBN:978-93-92230-89-9
Availability: 199 In Stock
ಜಿ.ಎನ್. ರಂಗನಾಥ ರಾವ್. / G N Ranganathrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :120
ಪುಸ್ತಕದ ಸಂಖ್ಯೆ : 855
ISBN :978-93-92230-33-2
Availability: 200 In Stock
ಮೂಲ:ಜಿಮ್ ಸ್ಟೋವಾಲ್.
ಅನು: ಎ. ನರಸಿಂಹ ಭಟ್ಟ / A. Narasimha Bhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :128
ISBN :
ಪುಸ್ತಕದ ಸಂಖ್ಯೆ : 635
Availability: 199 In Stock
ಬಿ. ಜನಾರ್ದನ ಭಟ್ / B. Janrdhan Bhatt
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :96
ಪುಸ್ತಕದ ಸಂಖ್ಯೆ: 716
ISBN: 978-93-87192-11-9
Availability: Out of stock
ಡಾ. ಟಿ.ಎಸ್. ದೇವರಾಜ / Dr. T.S. Devaraj
ಬೈಂಡಿಂಗ್ : ಪೇಪರ್ ಬ್ಯಾಕ್
Availability: 199 In Stock
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ / Dr. N.S Lakshmi Narayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:480
ಪುಸ್ತಕದ ಸಂಖ್ಯೆ:587
ISBN:
Availability: 198 In Stock
ಡಾ. ವ್ಯಾಸರಾವ್ ನಿಂಜೂರ್ / D. Vyasarav Ninjur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :216
ಪುಸ್ತಕದ ಸಂಖ್ಯೆ:846
ISBN : 978-93-92230-22-6
Availability: Out of stock
ಜಿ.ಎಸ್. ಶಿವರುದ್ರಪ್ಪ / Dr. G.S. Shivarudrappa
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ನಾಗೇಶ ಹೆಗಡೆ / Nagesha Hegde
ಬೈಂಡಿಂಗ್ : ಪೇಪರ್ ಬ್ಯಾಕ್
Availability: 198 In Stock
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:28
ಪುಸ್ತಕದ ಸಂಖ್ಯೆ:463
ISBN:
Availability: 199 In Stock
ಬೇಲೂರು ರಾಮಮೂರ್ತಿ / Beluru Ramamurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 188
ಪುಸ್ತಕದ ಸಂಖ್ಯೆ:317
ISBN:
Availability: 99 In Stock
ಮೂಲ: ಡಾಂಟೆ ಅಲಿಘೀಯೇರಿ / Dante Aligiyeri
ಅನು:ಕೆ.ಎಂ. ಸೀತಾರಾಮಯ್ಯ
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :256
ಪುಸ್ತಕದ ಸಂಖ್ಯೆ:522
Availability: Out of stock
ಮೊಗಳ್ಳಿ ಗಣೇಶ್ / Mogalli Ganesh
ಬೈಂಡಿಂಗ್ : ಪೇಪರ್ ಬ್ಯಾಕ್
Availability: 297 In Stock
ಜೋಗಿ /Jogi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 160
ISBN :978-93-92230-78-3
ಪುಸ್ತಕದ ಸಂಖ್ಯೆ : 905
Availability: Out of stock
ಎಸ್.ಜಿ. ಸಿದ್ಧರಾಮಯ್ಯ / G.S. Siddharamyya
ಬೈಂಡಿಂಗ್ : ಪೇಪರ್ ಬ್ಯಾಕ್
Availability: 198 In Stock
ನಾ ಮೊಗಸಾಲೆ / Naa Mogasaale
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 272
ಪುಸ್ತಕದ ಸಂಖ್ಯೆ:842
ISBN :978-93-87192-62-1
Product added to compare.