ಕೆ. ಪಿ ರಾವ್ / k.p.Rao
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 480
ISBN : 978-93-92230-02-8
ಪುಸ್ತಕದ ಸಂಖ್ಯೆ : 824
Reference: ಅನು:ಆನಂದ ಝುಂಜರವಾಡ
ಮೂಲ: ಡಾ| ಆನಂದ ಜೋಶಿ.
ಅನು:ಆನಂದ ಝುಂಜರವಾಡ / Anandha Junjaravada
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ:717
ISBN:978-93-87192-12-6
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಡಾ. ಆನಂದ ಜೋಶಿ ಮೆದುಳು ತಜ್ಞರಾದ ವೈದ್ಯರು. ಕಲೆ, ತತ್ತ್ವಶಾಸ್ತ್ರ ಎರಡರ ಬಗೆಗೂ ಜಿಜ್ಞಾಸೆಯುಳ್ಳವರು, ಚಿಕಿತ್ಸಕ ದೃಷ್ಟಿಯ ಚಿಂತಕರು. ಈ ಕೃತಿಯಲ್ಲಿ ಬರಹ ಮತ್ತು ಓದುಗಳೆಂಬ ಕ್ರಿಯೆಯ ಮೂಲಚೂಲಗಳನ್ನು, ಅದು ಪಾಕಗೊಳ್ಳುವ ವ್ಯಕ್ತಿ ವಿಶಿಷ್ಟ ವಿಧಾನಗಳನ್ನು, ಪ್ರಜ್ಞೆಯ ಸ್ಥರಗಳಲ್ಲಿಳಿದು ಪರಿಣಮಿಸುವ ಹಲವು ಬಗೆಗಳನ್ನು ವಿವರಿಸಿದ್ದಾರೆ. ಈ ಕೃತಿಯನ್ನು ಆನಂದ ಝುಂಜರವಾಡರು ಮೂಲದ ಪರಿಮಳ ಕಿಂಚಿತ್ತೂ ಕೆಡದಂತೆ ಅನುವಾದಿಸಿದ್ದಾರೆ.