ನಾಗರಿಕ ಬದುಕು ಬೇಕೆನಿಸದ ಅಘೋರಿಗಳು ಜೀವಿಸುವ ಕ್ರಿಯೆ ಮೈ ಚಳಿ ಹುಟ್ಟಿಸುತ್ತದೆ. ಇಂತಹ ಕೆಲವರನ್ನು ಭೇಟಿ ಮಾಡಿ ಅವರ ದಿನನಿತ್ಯದ ನಡವಳಿಕೆಯನ್ನು ಕಣ್ಣಾರೆ ಕಂಡು ತಮ್ಮದೇ ಆಕರ್ಷಕ ಶೈಲಿಯಲ್ಲಿ ನಿರೂಪಿಸಿ ಲೇಖಕ ಶ್ರೀ ಸೋಮಪುರ ಓದುಗರನ್ನು ಆಶ್ಚರ್ಯಪಡಿಸುತ್ತಾರೆ. ಕನ್ನಡದ್ದೇ ಕೃತಿಯೇನೋ ಎನಿಸುವ ಅನುವಾದ ಇಲ್ಲಿನದು.

ಅನು:ಎಂ.ವಿ.ನಾಗರಾಜರಾವ್

16 other products in the same category:

Product added to compare.