ಮೇರಿಕ್ಯೂರಿ / Mary Cury
Reference: ನೇಮಿಚಂದ್ರ
ಪರಾಡಳಿತ ಪದತಳದಲ್ಲಿ ತುಳಿಯಲ್ಪಟ್ಟ ಸಣ್ಣ ದೇಶ ಪೋಲೆಂಡಿನಲ್ಲಿ ಜನಿಸಿದ ಈ ಹುಡುಗಿ, ಕಡು ಬಡತನದಲ್ಲಿ ದುಡಿದು ಕಲಿತು, ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ ಜಗತ್ಪ್ರಸಿದ್ಧ ವಿಜ್ಞಾನಿಯಾದದ್ದು, ಭೌತಶಾಸ್ತ್ರ - ರಸಾಯನಶಾಸ್ತ್ರ ಎರಡರಲ್ಲೂ ನೊಬೆಲ್ ಪಾರಿತೋಷಕ ಪಡೆದದ್ದು, ಒಂದು ಅದ್ಭುತ ರಮ್ಯಕತೆಯಂತೆ ಭಾಸವಾಗುತ್ತದೆ. ವಿಜ್ಞಾನ ಚರಿತ್ರೆಯಲ್ಲೇ ಅತ್ಯಂತ ಕಷ್ಟದ ಆವಿಷ್ಕಾರ `ರೇಡಿಯಂ'. ಮೇರಿ ಕ್ಯೂರಿ, ಆಧುನಿಕ ಅನುಕೂಲತೆಗಳೊಂದೂ ಇಲ್ಲದೆ, ಆರ್ಥಿಕ ಮುಗ್ಗಟ್ಟಿನಲ್ಲಿ, ಮುರುಕಲು ಮರದ ಕೊಟ್ಟಿಗೆಯೊಂದರಲ್ಲಿ `ರೇಡಿಯಂ' ಕಂಡುಹಿಡಿದಳು. `ರೇಡಿಯೋಆಕ್ಟಿವಿಟಿ' ಎಂಬ ಹೊಚ್ಚ ಹೊಸ ರಂಗಕ್ಕೆ ಜನ್ಮಕೊಟ್ಟಳು. ಮೇರಿ ರೇಡಿಯಂನನ್ನು ಪೇಟೆಂಟ್ ಮಾಡದೆ, ಮಾನವ ಸೇವೆಗೆ ಮೀಸಲೆಂದು, ತನ್ನ ಸಂಶೋಧನೆಯ ಫಲಿತಾಂಶಗಳನ್ನೆಲ್ಲ ಪ್ರಕಟಿಸಿದ ಆ ಹೊತ್ತು, ಅಣುಯುಗದ ಅರುಣೋದಯವಾಯಿತು. ಮೇರಿಕ್ಯೂರಿಯ ಈ ಜೀವನ ಚಿತ್ರ ಒಂದು ಮನತಟ್ಟುವ ಸಾಹಸಗಾಥೆಯಂತೆ ಕಂಡರೆ ಅಚ್ಚರಿಯಿಲ್ಲ.
ನೇಮಿಚಂದ್ರ / Nemi Chandra
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 84
ಪುಸ್ತಕದ ಸಂಖ್ಯೆ:245
ISBN:
16 other products in the same category:
Availability: Out of stock
ಡಾ. ಕೆ.ಎಸ್. ಉಮಾಪತಿ / K.S. Umapathi
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ಸುಘೋಷ್ ಎಸ್. ನಿಗಳೆ / Sugosh S. . Nigale
ಬೈಂಡಿಂಗ್ : ಪೇಪರ್ ಬ್ಯಾಕ್
Availability: Out of stock
ನಾಗೇಶ ಹೆಗಡೆ / Nagesha Hegde
ಬೈಂಡಿಂಗ್ : ಪೇಪರ್ ಬ್ಯಾಕ್
Availability: 194 In Stock
ಮೂಲ:ಥಾಮಸ್ ಮಾನ್.
ಕನ್ನಡಕ್ಕೆ:ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:799
ISBN:978-93-87192-96-6
Availability: 199 In Stock
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 200
ಪುಸ್ತಕದ ಸಂಖ್ಯೆ:719
ISBN:978-93-87192-14-0
Availability: 198 In Stock
ಅಮಿತಾ ಭಾಗವತ್ / Amita Bhagwat
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :312
ISBN :978-93-92230-66-0
ಪುಸ್ತಕದ ಸಂಖ್ಯೆ : 884
Availability: 198 In Stock
ದಾಶರಥಿ ದೀಕ್ಷಿತ್ / Dasharathi Deekshith
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:354
Availability: 196 In Stock
ಬನ್ನಂಜೆ ಗೋವಿಂದಾಚಾರ್ಯ / Bannje Govindhacharya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:224
ಪುಸ್ತಕದ ಸಂಖ್ಯೆ:713
ISBN:978-93-87192-08-9
Availability: 199 In Stock
ಜಯಂತ ಕಾಯ್ಕಿಣಿ / jayanth Kaikini
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 88
ಪುಸ್ತಕದ ಸಂಖ್ಯೆ:213
ISBN:
Availability: 199 In Stock
ನಾಗರಾಜಯ್ಯ , ಹಂಪ / Nagarajayya, Hampa
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ : 41
ISBN :81-87321-18-0
Availability: 194 In Stock
ಮೂಲ:ಲಾರಾ ಇಂಗಲ್ಸ್
ಅನು:ಎಸ್. ಅನಂತನಾರಾಯಣ / S.Ananthanarayana
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :272
ISBN :
ಪುಸ್ತಕದ ಸಂಖ್ಯೆ : 563
Availability: Out of stock
ದಾಶರಥಿ ದೀಕ್ಷಿತ್ / Dasharathi Deekshith
ಬೈಂಡಿಂಗ್ : ಪೇಪರ್ ಬ್ಯಾಕ್
Availability: 198 In Stock
ಎನ್.ಸಿ. ಮಹೇಶ್ / N.C Mahesh
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:104
ISBN :978-93-92230-72-1
ಪುಸ್ತಕದ ಸಂಖ್ಯೆ: 886
Availability: 192 In Stock
ಅ.ನ.ಕೃ / A.N.Kru
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 152
ISBN :81-88974-02-1
ಪುಸ್ತಕದ ಸಂಖ್ಯೆ : 122
Availability: 197 In Stock
ಡಾ| ಗಜಾನನ ಶರ್ಮ / Dr.Gajanana Sharma
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:240
ಪುಸ್ತಕದ ಸಂಖ್ಯೆ:545
ISBN:
Availability: Out of stock
ನಿಸರ್ಗಪ್ರಿಯ / Nisargapriya
ಬೈಂಡಿಂಗ್ : ಪೇಪರ್ ಬ್ಯಾಕ್
Product added to compare.