" `ಕಾಡು ಕುದುರೆ' ಕಂಬಾರರ ಜನಪ್ರಿಯ ನಾಟಕಗಳಲ್ಲೊಂದು. ಚಲನಚಿತ್ರವಾಗಿಯೂ ಪ್ರಸಿದ್ಧವಾದ ನಾಟಕವಿದು. ಜಾನಪದ ಪರಿಸರದಲ್ಲಿ ನಡೆಯುವ ಪ್ರೇಮ ಕಥೆಯೊಂದರ ನಾಟಕ ರೂಪ `ಕಾಡು ಕುದುರೆ'. ಎಂದಿನಂತೆ ಕಂಬಾರರ ಪ್ರಯೋಗಶೀಲತೆಗೆ ತಾಂತ್ರಿಕ ಎಚ್ಚರಕ್ಕೆ ಅರ್ಥಪೂರ್ಣವಾದುದರ ಹುಡುಕಾಟಕ್ಕೆ ಸಾಕ್ಷಿಯಾದ ನಾಟಕವಿದು."

ಚಂದ್ರಶೇಖರ ಕಂಬಾರ

16 other products in the same category:

Product added to compare.