"ಡಾ. ಮಿಣಜಗಿಯವರ ವಿದ್ವತ್ತಿನ ಪರಿಧಿ ಬಹಳ ವಿಸ್ತಾರವಾದುದು. ಹಳಗನ್ನಡ-ಹೊಸಗನ್ನಡ ಸಾಹಿತ್ಯಗಳನ್ನು ಅವರು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇಂಗ್ಲಿಷ್ ಸಾಹಿತ್ಯ ಪರಂಪರೆಯ ವಿವಿಧ ಧಾರೆಗಳನ್ನು, ಸಂಸ್ಕೃತ-ಪ್ರಾಕೃತಗಳನ್ನು ತಲಸ್ಪರ್ಶಿಯಾಗಿ ಕಲಿತಿದ್ದಾರೆ. ಭಾರತೀಯ ಮತ್ತು ಪಾಶ್ಚಿಮಾತ್ಯ ದರ್ಶನ ಮತ್ತು ಸೌಂದರ್ಯಶಾಸ್ತ್ರಗಳಲ್ಲಿ ನುರಿತವರಾಗಿದ್ದಾರೆ."-ಎಚ್.ಎಸ್. ಶಿವಪ್ರಕಾಶ್ ಪ್ರಾಯೋಗಿಕ ವಿಮರ್ಶೆ ಡಾ. ಮಿಣಜಗಿಯವರ ಪ್ರಧಾನ ವಿಶ್ಲೇಷಣಾ ಮಾದರಿಯನ್ನು ಹೇಳುವಂತಹ ಲೇಖನಗಳ ಸಂಗ್ರಹ.

ಡಾ. ಸುರೇಂದ್ರನಾಥ ಮಿಣಜಗಿ

16 other products in the same category:

Product added to compare.