ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 72
ಪುಸ್ತಕದ ಸಂಖ್ಯೆ : 402
Reference: ಎಚ್. ಡುಂಡಿರಾಜ್
ಎಚ್. ಡುಂಡಿರಾಜ್ / H. Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :360
ಪುಸ್ತಕದ ಸಂಖ್ಯೆ: 66
ISBN:81-87321-46-6
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ನಿಮ್ಮ ಹನಿಗವನಗಳನ್ನು ಸಿಕ್ಕಾಗೆಲ್ಲ ಓದಿ ಬೆರಗಾಗುತ್ತ ಬಂದವನು ನಾನು. ಈ ಬೆರಗು ಇನ್ನೂ ಒಟ್ಟಾಗುತ್ತಲೇ ಇದೆ. ನಿಮ್ಮ ಕೈಯಲ್ಲಿ ಭಾಷೆ ಹಸಿಮಣ್ಣಿನಂತೆ ಮಿದುವಾಗುತ್ತಿದೆ. ಪದಗಳನ್ನು ನೀವು ಅದೆಂತೋ ಬಿಚ್ಚಿ ಮತ್ತೆ ಜೋಡಿಸುತ್ತೀರಿ. ಹಾಗೆ ಜೋಡಿಸಿದಾಗ ಅವು ಮತ್ತೆ ಮೊದಲಿನಂತೆ ಆದರೂ ಮೊದಲಿನಂತೆ ಇರುವುದಿಲ್ಲ! ಇದೊಂದು ರೀತಿಯ ನಿರಚನೆ. ಪ್ರತಿಯೊಂದು ಪದಕ್ಕೂ ಪಂಗನಾಮ ಹಾಕಬಲ್ಲ ಸಾಮಥ್ರ್ಯ ನಿಮಗೆ ಮಾತ್ರ!''-ಕೆ.ವಿ. ತಿರುಮಲೇಶ್. ಇದುವರೆಗಿನ ಡುಂಡಿರಾಜರ ಹನಿಗವಿತೆಗಳ ಸಂಗ್ರಹವಿದು.