'ಒಂದು ಮಸಾಜ್ ಪಾರ್ಲರ್ ಕಥೆ ' ಪ್ರೇಮಕಥೆ ಮಾತ್ರವಲ್ಲ, ಅದು ನಿತ್ಯದ ಸಂಬಂಧಗಳ ಕಥೆಯಾಗಿದೆ. ಅದು ಆಧುನಿಕ ಸಭ್ಯತೆಯಲ್ಲಿರುವ ಕುಟುಂಬಗಳಿಗೆ ಒಂದು ಎಚ್ಚರಿಕೆಯ ಗಂಟೆಯೂ ಆಗಿದೆ. ಎಚ್ಚರಿಕೆ ಎಂದರೆ, ನ್ಯಾನ್ಸಿ ಮೂವರು ಪತಿಯರನ್ನು ಬದಲಿಸಿದರೂ,ಅವಳಿಗೆ ಯಾರಲ್ಲೂ ಸಂತಸ ಲಭಿಸುವುದಿಲ್ಲ; ಪ್ರತಿ ಬಾರಿ ತನ್ನ ಹೊಸ ಪತಿಯ ಹೋಲಿಕೆಯಲ್ಲಿ ತನ್ನ ಮೊದಲ ಪತಿಯೇ ಲೇಸೆಂದು ಅನಿಸುತ್ತದೆ. ಮೂವರನ್ನು ಬದಲಿಸಿದ ನಂತರ, ತನ್ನ ಅಹಂಕಾರವೇ ಈ ಅಗಲಿಕೆಗೆ ಕಾರಣವೆಂಬ ಅರಿವಾಗುತ್ತದೆ. ತಾನು ತನ್ನ ಮೊದಲ ಪತಿಯೊಂದಿಗೇ, ಅಲ್ಪ-ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ,ಮೂವರನ್ನು ಬದಲಿಸಬೇಕಿರಲಿಲ್ಲ ಹಾಗೂ ಪದೇ - ಪದೇ ವಿಚ್ಚೇದನದ ದುರಂತದಿಂದ ಸಾಗಬೇಕಿರಲಿಲ್ಲ ಎಂದೂ ಮನಗಾಣುತ್ತಾಳೆ.

'ಒಂದು ಮಸಾಜ್ ಪಾರ್ಲರ್ ಕಥೆ' ಭಾರತೀಯ ಮಹಿಳೆಯೊಬ್ಬಳ ಸೋಲಿನ ಕಥೆಯಷ್ಟೇ ಆಗದೆ ಗೆಲುವಿನ ಕತೆಯೂ ಆಗಿದೆ.

ಅನು:ಡಿ.ಎನ್.ಶ್ರೀನಾಥ್

16 other products in the same category:

Product added to compare.