"ಭಾರತದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾದ ಡಾ. ಚಂದ್ರಶೇಖರ ಕಂಬಾರರು `ಮಹಮೂದ್ ಗಾವಾನ್' ನಾಟಕ ರಚನೆಯ ಮೂಲಕ ಭಿನ್ನ ದಾರಿಯನ್ನು ತುಳಿದಿದ್ದಾರೆ. ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಾಟಕ ಇದಾಗಿದೆ. ಅಸ್ಪೃಶ್ಯತೆಯ ಕರಾಳ ಮುಖವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾನವೀಯ ಕಾಳಜಿಯಿಂದ ಈ ನಾಟಕದಲ್ಲಿ ಮೂಡಿಸಿದ್ದಾರೆ. ಸಾಮಾಜಿಕ ವೈರುಧ್ಯವನ್ನು ಚಿತ್ರಿಸುವ, ಅದನ್ನು ಮೀರುವ ಹೊಸ ಕನಸು ಇಲ್ಲಿ ಅನಾವರಣಗೊಂಡಿದೆ."-ಡಾ. ಸಿದ್ಧಲಿಂಗಯ್ಯ

ಚಂದ್ರಶೇಖರ ಕಂಬಾರ

16 other products in the same category:

Product added to compare.