ಪ್ರಸಿದ್ಧ ಪತ್ರಕರ್ತ ಹಾಗೂ ಲೇಖಕ "ವೈಯೆನ್ಕೆ ಅವರಲ್ಲಿ ಹಲವಾರು ವಿಶಿಷ್ಟ ಗುಣಗಳಿದ್ದವು. ಜಗತ್ತಿನೆಲ್ಲ ಸಾಹಿತ್ಯದಲ್ಲಿ ಆಳವಾದ ಆಸಕ್ತಿ, ಅಪರಿಮಿತ ಓದು, ಪ್ರಿಂಟು ಹೊಡೆದಿಟ್ಟಂಥ ಸ್ಮರಣಶಕ್ತಿ, ಎಂಥದೇ ಗುರುವನ್ನೂ ಲಘುವಾಗಿಸುವ ವಿನೋದ ಪ್ರಜ್ಞೆ, ಭಾಷೆಯ ಜೊತೆಗಿನ ಕ್ರೀಡೆ, ಪದಗಳ ಅರ್ಥವನ್ನೇ ಪಲ್ಲಟಗೊಳಿಸುವ ಪಂಡಿತ ಮತಿ. ಇವೆಲ್ಲ ಗುಣಗಳೂ ಒಟ್ಟಾಗಿ ಹೆಣೆದುಕೊಂಡ ವ್ಯಕ್ತಿತ್ವ ವೈಯೆನ್ಕೆ ಅವರದು. ವೈಯೆನ್ಕೆ ಅವರು ಪ್ರತೀ ವಾರವೂ ಬರೆಯುತ್ತಿದ್ದ ತಮ್ಮ ವಿಶಿಷ್ಟ ಅಂಕಣಕ್ಕೆ ವಂಡರ್ ಕಣ್ಣು ಎಂದರು. ಈ ಎಲ್ಲಾ ವಂಡರ್ ಗಳಿಂದ ಆಯ್ದ ಆಣಿ ಮುತ್ತುಗಳನ್ನು ಸೇರಿಸಿದ ಸಂಗ್ರಹ ಇದು."-ಸಿ.ಆರ್. ಸಿಂಹ

ಸಂ:ವಿಶ್ವೇಶ್ವರಭಟ್

16 other products in the same category:

Product added to compare.