ಕನ್ನಡದ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಕಣ್ಣನ್ ವಿಶಿಷ್ಟ ವಾಗ್ಮಿಗಳು. ಕನ್ನಡ ಭಾಷೆಯ ವಿಶಿಷ್ಟ ಜಾಯಮಾನಗಳನ್ನೆಲ್ಲವನ್ನು ಒಳಗೊಂಡ ಬರವಣಿಗೆ ಇವರದು. ಪ್ರಾಸ, ಹಾಸ್ಯ, ವ್ಯಂಗ್ಯ, ಚಾಟೂಕ್ತಿ ಮುಂತಾದ ವಿವಿಧ ಅರ್ಚನೆಗಳ ಮುಖಾಂತರ ಜನರ ಕೆಟ್ಟ ನಡುವಳಿಕೆಗಳಿಗೆ ಮಂಗಳಾರತಿ ಮಾಡುವಂತೆ ಜನರ ಸಜ್ಜನಿಕೆ ಮುಗ್ಧತೆ, ಪ್ರಾಮಾಣಿಕತೆ, ಪ್ರತಿಭೆಗಳಿಗೆ ಆರತಿ ಬೆಳಗುತ್ತಾರೆ. ಸಂಸ್ಕೃತಿಯ ವಿವಿಧ ಮುಖಗಳನ್ನು ಪರಿಚಯಿಸುವ ಕಣ್ಣನ್ ಅವರ `ಕಣ್ಣನ್ ನೋಟ' ಅತ್ಯಂತ ಮನನೀಯವಾಗಿದೆ.

ಹಿರೇಮಗಳೂರು ಕಣ್ಣನ್

16 other products in the same category:

Product added to compare.