"ಸಂಸ್ಕೃತವೆಂದರೆ ನಮ್ಮ ಮನಸ್ಸಿಗೆ ಬರುವುದು ಗಂಭೀರ ಸಾಹಿತ್ಯ ಮಾತ್ರ. ಆದರೆ, ಹಾಸ್ಯ, ಶ್ಲೇಷೆ, ವಿಡಂಬನೆ, ಸಮಸ್ಯಾಪೂರಣ, ಚಾಟು ಸೇರಿದಂತೆ ಬೇರೆ ಬೇರೆ ಪ್ರಕಾರದ ಹಗುರದ, ಆದರೆ ವಿಶಿಷ್ಟವಾದ ರಚನೆಗಳು ಅದರಲ್ಲಿ ಸಾಕಷ್ಟಿವೆ. ಸಂಸ್ಕೃತ ಕವಿಗಳ ತುಂಟತನ ಮತ್ತು ಶೃಂಗಾರಪ್ರಿಯತೆಯನ್ನು ತೋರುವ ನೂರು ಚಾಟೋಕ್ತಿಗಳು ಇಲ್ಲಿವೆ. ಅವುಗಳ ಸ್ವಾರಸ್ಯ, ಸಂದರ್ಭವನ್ನು ವರ್ಣಿಸುವ ಕತೆಯನ್ನು ಮಹಾಬಲ ಸೀತಾಳಭಾವಿ ಬರೆದಿದ್ದಾರೆ".-ಜೋಗಿ.

ಮಹಾಬಲ ಸೀತಾಳಭಾವಿ

16 other products in the same category:

Product added to compare.