`ಕರಗ' ಇಡೀ ಜನಸಮುದಾಯವು ಪ್ರೀತಿ, ಉತ್ಸಾಹ, ಸಂಭ್ರಮ-ಶ್ರದ್ಧೆಗಳಿಂದ ಪಾಲ್ಗೊಳ್ಳುವ ಮುಖ್ಯ ಆಚರಣೆಯಾಗಿದೆ. ಈ ಆಚರಣೆಗೆ ಐತಿಹಾಸಿಕ ನೆಲೆ ಇರುವಂತೆಯೇ ಸಮಕಾಲೀನ ಸ್ಪರ್ಶ ಕೂಡಾ ಇದೆ. ಡಾ. ಎಂ. ಸುಮಿತ್ರ ಅವರು ಪ್ರಸ್ತುತ ಕೃತಿಯಲ್ಲಿ ಈ ಆಚರಣೆಯ ಎಲ್ಲ ವಿವರಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಘಟಿಸಿ ವಿಶ್ಲೇಷಿಸಿದ್ದಾರೆ.

ಡಾ| ಎಂ. ಸುಮಿತ್ರ

16 other products in the same category:

Product added to compare.