"ಎಲ್. ಗುಂಡಪ್ಪನವರು ಕನ್ನಡದ ಪ್ರಸಿದ್ಧ ವಿದ್ವಾಂಸರು. ತಮಿಳು, ಸಂಸ್ಕೃತ, ಇಂಗ್ಲಿಷ್ ಮುಂತಾದ ಹಲವು ಭಾಷೆಗಳಿಂದ ಸಾರ್ಥಕಾನುವಾದಗಳನ್ನು ಮಾಡಿ, ಕನ್ನಡವನ್ನು ಸಮೃದ್ಧಗೊಳಿಸಿದ್ದಲ್ಲದೇ ಅನೇಕ ರೀತಿಯ ಸ್ವತಂತ್ರ ಕೃತಿಗಳ ಮೂಲಕವೂ ನಮ್ಮ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಇಂತಹವರು ಸಂಸ್ಕೃತದ ಶ್ರೇಷ್ಠ ನಾಟಕಕಾರ ಭಾಸ ಮಹಾಕವಿಯ ಏಕಾಂಕಗಳನ್ನು ಕನ್ನಡಕ್ಕೆ ಕಸುವುಳ್ಳ ಗದ್ಯದಲ್ಲಿ ಬಿಗಿ-ಬನಿಗಳೊಡನೆ ಸುಬೋಧಸುಂದರವಾಗಿ ತಂದಿರುವುದು ಕೇವಲ ಸಾಮಾನ್ಯ ಕನ್ನಡ ಜನತೆಗೆ ಮಾತ್ರವಲ್ಲ, ರಂಗಕರ್ಮಿಗಳಿಗೂ ಉಪಕಾರವಾಗಿದೆ.''-ಶತಾವಧಾನಿ ಡಾ|| ಆರ್. ಗಣೇಶ್

ಅನು: ಎಲ್. ಗುಂಡಪ್ಪ

16 other products in the same category:

Product added to compare.