ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 168
ಪುಸ್ತಕದ ಸಂಖ್ಯೆ:123
ISBN:81-88974-03-X
Reference: ಡಾ. ಎಸ್.ಎನ್. ಗಣನಾಥ
ಡಾ. ಎಸ್.ಎನ್. ಗಣನಾಥ / Dr. A.S. Gananatha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:48
ಪುಸ್ತಕದ ಸಂಖ್ಯೆ : 186
ISBN :
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಆಟ ಖುಷಿಕೊಡುವ ಕ್ರಿಯೆ. ಅನಾದಿ ಕಾಲದಿಂದಲೂ ಮಾನವ ಆಟ ಆಡುತ್ತಲೇ ಬಂದಿದ್ದಾನೆ. ಆಟ ದೈಹಿಕ ಚಟುವಟಿಕೆ ಆಗಿರುವಂತೆ ಮಾನಸಿಕ ಚಟುವಟಿಕೆಯೂ ಆಗಿರಬಹುದು. ಅಂಥ ಕೆಲವು ಹಳೆ-ಹೊಸ ಆಟಗಳ ಸಂಗ್ರಹವೇ `ಗಣಿತದ ಆಟಗಳು'. ಇಲ್ಲಿ ಇಬ್ಬರು ಆಡಬಹುದಾದ ಅನೇಕ ಆಟಗಳಿವೆ. ಜತೆಗೆ ಒಬ್ಬರೇ ಆಡುವ ಆಟಗಳೂ ಸೇರಿವೆ. ಇವನ್ನು ಆಡುವುದರಿಂದ ಮೆದುಳಿಗೆ ಕಸರತ್ತು ಸಿಗುವುದರ ಜತೆ ಮನಸ್ಸಿಗೆ ವಿಶೇಷ ಉಲ್ಲಾಸ ದೊರೆಯುತ್ತದೆ.