"ಅಂಕಿತ' ಪ್ರಕಟಿಸುತ್ತಿರುವ ಹಾಸ್ಯ ಸಾಹಿತ್ಯದ `ಬೆಸ್ಟ್ ಆಫ್...' ಮಾಲಿಕೆಯಲ್ಲಿ ಸೋದರಿ ಶ್ರೀಮತಿ ಭುವನೇಶ್ವರಿ ಹೆಗಡೆಯವರದು ಒಂಬತ್ತನೆಯ ಕೃತಿ. ನಗೆ ಬರಹಗಳ ರಚನೆಯಲ್ಲಿ ಭುವನೇಶ್ವರಿ ಹೆಗಡೆಯವರದು ಪಳಗಿದ ಕೈ. ಅವರು ಸುಮಾರು ಮೂರು ದಶಕಗಳಿಗೂ ಮಿಗಿಲಾದ ಕಾಲದಿಂದ ನಗೆಬರಹಗಳನ್ನು ಬರೆಯುತ್ತಾ, ಖ್ಯಾತನಾಮ ರಾಗಿದ್ದಾರೆ. ನಗೆಯ ಹಗುರಿನಲ್ಲೇ ವಿಚಾರಗಳನ್ನು ಭಾರರಹಿತವಾಗಿ ಮಿಂಚಿಸುವ ರೀತಿ, ವೈಜ್ಞಾನಿಕವಾಗಿ ನೋಡುವ ರೀತಿ, ವಿಡಂಬಿಸುವ ರೀತಿಗಳಲ್ಲಿ ಲೇಖಕಿಯ ಆಧುನಿಕ ಸಂವೇದನೆ ನಮಗೆ ಕಾಣಸಿಗುತ್ತವೆ.'' ಭುವನೇಶ್ವರಿ ಹೆಗಡೆಯವರ ಆಯ್ದ ನಗೆ ಬರಹಗಳ ಸಂಕಲನವಿದು.

ಸಂ:ಜಿ.ಎನ್. ರಂಗನಾಥರಾವ್

16 other products in the same category:

Product added to compare.