"ಕೃಷ್ಣ ಮಣ್ಣು ತಿಂದಾಗ ತಾಯಿ ಕೇಳಿದಳು, ಕೃಷ್ಣ ಹೌದು ಎಂದು ಸತ್ಯ ಹೇಳಿದ್ದರೆ... ಎರಡು ಏಟು ತಿನ್ನುವಲ್ಲಿಗೆ ಪ್ರಕರಣ ಮುಗಿದಿರುತ್ತಿತ್ತು. ಅವನು `ಇಲ್ಲ' ಎಂದು ಸುಳ್ಳು ಹೇಳಿದನಲ್ಲ... ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡ ದರ್ಶನವಾಯಿತು. ಸತ್ಯದರ್ಶನ ಹೀಗೆ ಒಂದು ಸುಳ್ಳಿನ ಚಿನ್ನದ ಕಟ್ಟಿನಲ್ಲಿದೆ. ಚಿನ್ನದ ಕಟ್ಟಿಗೆ ಮಾರುಹೋದವನಿಗೆ ಸತ್ಯ ಕಾಣಿಸದು" - ಎಂದು ಹೇಳುವ ವೀಣಾ ಬನ್ನಂಜೆಯವರದು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಬೆರಗಿನ ವ್ಯಕ್ತಿತ್ವ. ಇವರು ತಮ್ಮದೇ ಆದ ಆಧ್ಯಾತ್ಮಿಕ, ಸಾಹಿತ್ಯಿಕ ಪರಿಭಾಷೆಯನ್ನು ರೂಢಿಸಿಕೊಂಡವರು. ವೀಣಾರವರು ಬರೆದ ಚಿಂತನ ಬರಹಗಳ ಸಂಕಲನವಿದು.

ವೀಣಾ ಬನ್ನಂಜೆ

16 other products in the same category:

Product added to compare.