ಜೋಗಿ ಕನ್ನಡದ ವಿಶಿಷ್ಟ ಲೇಖಕರಲೊಬ್ಬರು. ತಮ್ಮ ಜಾನಕಿ ಕಾಲಂ ನಂತಹ ಸಹೃದಯ ವಿಮರ್ಶೆಯಿಂದ ಮನೆಮಾತಾದವರು. ಈಗ ಕಥಾನಕಾರರಾಗಿ ಇವರು ಪ್ರಸಿದ್ದರು, ಇವರ ಪ್ರಸಿದ್ಧ ಕಾದಂಬರಿಗಳಲ್ಲೊಂದು ನದಿಯನೆನಪಿನ ಹಂಗು ಇದರ ನಾಲ್ಕನೆಯ ಮುದ್ರಣವೇ ಕಾದಂಬರಿಯ ಜನಪ್ರಿಯತೆಗೆ ಸಾಕ್ಷಿ.

ಜೋಗಿ

16 other products in the same category:

Product added to compare.