ಮೂವತ್ತೆರಡು ಮಹಾಸಂತರ  ಲೋಕ ಕಥನವನ್ನು, ಅವರ ಜೀವನದರ್ಶನವನ್ನು  ಕಾಣಿಸುವ ವಿಶಿಷ್ಟ ಕೃತಿ ಇಳೆಯ ಬೆರಗು."ಭವದ ಬೆಳಗು",ಲೋಕದ ಬೆಡಗು",ಈ ಎರಡು ಕೃತಿಗಳು ಹೊರಬಂದ ಮೇಲೆ ಬಂದ ಪುಸ್ತಕ ಇಳೆಯ ಬೆರಗು. ಅಂತರಂಗದ ಬೆಳಕನ್ನು ಅರಸುವವರಿಗೆ ಇಲ್ಲಿನ ಕಥನಗಳು ದಾರಿ ದೀಪದಂತಿದೆ.ಭಾರತೀಯ ಆಧ್ಯಾತ್ಮಿಕ ಹಾದಿಯನ್ನು ತಿಳಿಸುವಂತಹ ವಿಶಿಷ್ಟ ಕೃತಿಯಿದು.

ಪ್ರೊ.ಮಲ್ಲೇಪುರಂ ಜಿ ವೆಂಕಟೇಶ

16 other products in the same category:

Product added to compare.