`ರಾಜನೀತಿ'ಯಲ್ಲಿ ಇಂದಿಗೂ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡು ಬಂದಿರುವ ಕೃತಿ "ಚಾಣಕ್ಯನ ನೀತಿಸೂತ್ರ". ಕೃತಿ ರಚನೆಗೊಂಡು ಸುಮಾರು ಎರಡು ಸಾವಿರ ವರ್ಷಗಳೇ ಸಂದಿದ್ದರೂ ಇದೀಗ ರಚನೆಯಾಗಿದೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತದೆ. "ಚಾಣಕ್ಯನ ನೀತಿಸೂತ್ರ"ದ ಕೃತಿಕಾರನ ಅಪಾರ ಪಾಂಡಿತ್ಯ, ಆಳವಾದ ಅನುಭವ, ರಾಜಕೀಯ ಕುಟಿಲತೆ, ಚಾಣಾಕ್ಷ್ಯತನ ಅಚ್ಚರಿ ಮೂಡಿಸುತ್ತದೆ. ಈ ಪುಸ್ತಕದಲ್ಲಿ "ಚಾಣಕ್ಯನ ನೀತಿಸೂತ್ರ"ಗಳನ್ನು ಅರ್ಥಸಮೇತ ಕೊಡಲಾಗಿದೆ.

ಅನು:ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು

16 other products in the same category:

Product added to compare.