ಸಂ. ಬಸವರಾಜ ಕಲ್ಗುಡಿ / Basavaraja Kalgudi
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:328
ಪುಸ್ತಕದ ಸಂಖ್ಯೆ:489
ISBN:
Reference: ಚಿಂತಾಮಣಿ ಕೊಡ್ಲೆಕೆರೆ
ಚಿಂತಾಮಣಿ ಕೊಡ್ಲೆಕೆರೆ / Chinthamani Kodlekere
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :160
ಪುಸ್ತಕದ ಸಂಖ್ಯೆ : 871
ISBN :978-93-922030-54-7
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕುತೂಹಲಕಾರಿಯಾದ ಆರಂಭ, ಆವಾಹಿಸಿಕೊಳ್ಳುವ ತಿರುವುಗಳ ಈ ಕಥೆಗಳ ಓಘವು ಸದ್ದಿಲ್ಲದೆ ಹರಿವ ನದಿಯಂತಿದೆ. ವಸ್ತುವಿನಲ್ಲಿ ಬಹುಪಾಲು ಆತ್ಮಕಥಾನಕವೂ,ನಿರ್ವಹಣಾಶೈಲಿಯಲ್ಲಿ ಏಕರೇಖಾತ್ಮವೂ ಆಗಿರುವ ಇವುಗಳ ಹೊರ ಆವರಣವನ್ನು ಕೌಟುಂಬಿಕ-ಸಾಮಾಜಿಕ ಸಂಗತಿಗಳು ರೂಪಿಸಿದ್ದಾರೆ; ಆಂತರ್ಯವನ್ನು ಮಾತ್ರ ಮಾನವತಾವಾದಕ್ಕೆ ಬದ್ಧವಾದ ಆಧ್ಯಾತ್ಮಿಕ ಅಂಶಗಳು ರೂಪಿಸಿವೆ.ಹೀಗೆ ಲೌಕಿಕ-ಅಲೌಕಿಕಗಳನ್ನು ಸಮಾನಾಂತರವಾಗಿ ಸ್ಪರ್ಶಿಸುತ್ತಲೇ, ಓದುಗನನ್ನು ಒಂದು ಆರೋಗ್ಯಪೂರ್ಣ ಮನಃಸ್ಥಿತಿಗಾಗಿ ಸನ್ನದ್ಧಗೊಳಿಸುತ್ತಾರೆ.
ಸಿಟ್ಟು- ಸಮಾಧಾನ ಎರಡನ್ನೂ ಪ್ರಯೋಗಿಸಿ ವಿದ್ಯಾರ್ಥಿಯನ್ನು ತಿದ್ದುವ ಮಾಸ್ತರ'ನಂತೆ ಈ ಬದುಕು, ಈ ನಂಬಿಕೆ, ಈ ದೇವರು-ಎಂಬುದನ್ನು ನಿಶ್ಯಬ್ದವಾಗಿ ದಾಟಿಸುತ್ತ, ನಮ್ಮೊಳಗನ್ನು ಬಗೆದು ನೋಡಿಕೊಳ್ಳುವಂತೆ ಮೆಲುದನಿಯಲ್ಲಿ,ಆದರೆ ಅಷ್ಟೇ ಪರಿಣಾಮಕಾರಿಯಾಗಿ ಈ ಕಥೆಗಳು ಒತ್ತಾಯಿಸುತ್ತಿವೆ.
- ಡಾ.ಚಿದಾನಂದ ಸಾಲಿ