ಎಸ್. ದಿವಾಕರ್ / S.Divakar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 368
ಪುಸ್ತಕದ ಸಂಖ್ಯೆ:798
ISBN:978-93-87192-95-9
Reference: ಎಚ್. ಡುಂಡಿರಾಜ್
ಎಚ್. ಡುಂಡಿರಾಜ್ / H.Dundiraj
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 160
ಪುಸ್ತಕದ ಸಂಖ್ಯೆ:427
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಇಂದಿನ ರಾಜಕೀಯ, ಸಾಮಾಜಿಕ ಪ್ರಸಂಗಗಳನ್ನು ತಮಾಷೆಯ ಕಣ್ಣುಗಳಿಂದ ನೋಡುತ್ತ ಕುಟುಕುವ ಕೆಲಸವನ್ನು ಡುಂಡಿರಾಜರ ಈ ಲೇಖನಗಳು ಮಾಡುತ್ತವೆ. ಬದುಕಿನ ಬಗ್ಗೆ ರಾಜಕೀಯದ ಬಗ್ಗೆ ಎಲ್ಲೋ ಕಿಂಚಿತ್ತು ಆಶಾಭಾವ ಇಲ್ಲದೇ ಹೋದರೆ ಈ ನೋಟ, ಈ ಹಾಸ್ಯ ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಕಾಣಿಸಿಕೊಳ್ಳುವ ಅಣಕವಾಡುಗಳು ಓದಿನ ರುಚಿ ಹೆಚ್ಚಿಸುತ್ತವೆ. ಲವಲವಿಕೆ ಮತ್ತು ವರ್ತಮಾನದ ವಿನೋದಪೂರ್ಣ ಗ್ರಹಿಕೆಗಳಿಂದ ಇಲ್ಲಿರುವ ಬರಹಗಳು ಮುದ ನೀಡುತ್ತವೆ."