"ರಾಬರ್ಟ್ ಸೆವೆಲ್ ನ A Forgotten Empire 1900ರಲ್ಲಿ ಪ್ರಕಟಗೊಂಡಿತು. ಇದು ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ. ಅಮೂಲ್ಯ ಆಕರಗ್ರಂಥ, ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ. ಈ ಕೃತಿಯ ಕನ್ನಡ ಅನುವಾದ "ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ". ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ರಾಬರ್ಟ್ ಸೆವೆಲ್  ನ ಈ ಕೃತಿ ವಿಜಯನಗರದ ಏಳು - ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ನಿಲ್ಲುತ್ತದೆ.

ಕನ್ನಡಕ್ಕೆ:ಸದಾನಂದ ಕನವಳ್ಳಿ

16 other products in the same category:

Product added to compare.