ತಮ್ಮ ಸಮೃದ್ಧವಾದ ಭಾವಗೀತೆಗಳಿಂದ ಸುಗಮ ಸಂಗೀತಕ್ಕೆ ವಿಶೇಷ ಚಾಲನೆ ನೀಡಿ, ಕಾವ್ಯವನ್ನು ಓದುಗರ ಮತ್ತು ಕೇಳುಗರ ಪ್ರೀತಿಯ ಸಂಗಾತಿಯನ್ನಾಗಿಸಿದ ಮುಖ್ಯಕವಿಗಳಲ್ಲಿ ಎಚ್ಚೆಸ್ವಿಯವರೂ ಒಬ್ಬರು. ಸಾಹಿತ್ಯವನ್ನು ಓದುವ ಒಂದು ಸಂಗೀತ ಶೈಲಿಯಾಗಿ, ಸಂಗೀತದ ಮೂಲಕ ಸಾಹಿತ್ಯದ ಅರ್ಥೈಕೆಯಾಗಿ ಅವರು ಸುಗಮ ಸಂಗೀತವನ್ನು ಪರಿಗಣಿಸಿರುವುದು, ಗಾಯಕರಿಗೆ ಮಾರ್ಗದರ್ಶನದಂತಿದೆ'' ಎಚ್.ಎಸ್.ವಿ.ಯವರ ಚಿತ್ರಗೀತೆಗಳ ಸಂಕಲನವಿದು.

ಹೆಚ್.ಎಸ್.ವಿ. / ಸಂ: ಎನ್.ಎಸ್. ಶ್ರೀಧರಮೂರ್ತಿ

16 other products in the same category:

Product added to compare.