ಸಂ: ವಿಶ್ವೇಶ್ವರ ಭಟ್, ಪ್ರಕಾಶ್ ಕಂಬತ್ತಳ್ಳಿ / Vishweshwara Bhatt , Prakash Kambathalli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 160
ಪುಸ್ತಕದ ಸಂಖ್ಯೆ : 149
ISBN :
Reference: ಅನು:ಶ್ಯಾಮಲಾ ಮಾಧವ
ಮೂಲ:ಮೇರಿಶೆಲ್ಲಿ.
ಅನು:ಶ್ಯಾಮಲಾ ಮಾಧವ / Shyamala Madhava
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು : 208
ಪುಸ್ತಕದ ಸಂಖ್ಯೆ : 247
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಈ ಕಾದಂಬರಿ ವಿಶ್ವಸಾಹಿತ್ಯದಲ್ಲಿ ಒಂದು ಹೊಸ ಥೀಮನ್ನು ಮತ್ತು ಅದರ ಜೊತೆಯಲ್ಲಿ "ಫ್ರ್ಯಾಂಕಿನ್ ಸ್ಟೈನ್" ಎಂಬ ಹೊಸ ಶಬ್ದವನ್ನು ಹುಟ್ಟು ಹಾಕಿದ ಅಪೂರ್ವ ಕೃತಿ. ಈ ಕಾದಂಬರಿ ಹತ್ತೊಂಬತ್ತು ವರ್ಷ ಪ್ರಾಯದ ಹುಡುಗಿಯನ್ನು ಲೇಖಕಿಯಾಗಿಸಿದ ಸನ್ನಿವೇಶ ಕೂಡ ಅಷ್ಟೇ ಅಪೂರ್ವ. ಇದನ್ನು ಆಧರಿಸಿ 37 ಚಲನಚಿತ್ರಗಳಾಗಿವೆ. "ಗಾನ್ ವಿತ್ ದ ವಿಂಡ್" ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಶ್ರೀಮತಿ ಶ್ಯಾಮಲಾ ಮಾಧವ "ಫ್ರ್ಯಾಂಕಿನ್ ಸ್ಟೈನ್" ಕೃತಿಯನ್ನು ಅಷ್ಟೇ ಚೆನ್ನಾಗಿ ಅನುವಾದಿಸಿದ್ದಾರೆ.