"ಕನ್ನಡದ ಬಹುಪಾಲು ಅಂಕಣಕಾರರು ಸಾರ್ವಜನಿಕ ಭಾಷಣಶೈಲಿಯಲ್ಲಿ ಬರೆಯುತ್ತಿರುವಾಗ ಎಚ್.ಎಸ್.ವಿ. ಪಡಸಾಲೆಯ ಆತ್ಮೀಯ ಮಾತಿನ ಶೈಲಿಯಲ್ಲಿ ಬರೆಯುತ್ತಾರೆ. ಹಾಗಾಗಿ ಧಾವಂತ ಮತ್ತು ವಿಶ್ಲೇಷಣಾತ್ಮಕತೆಗೆ ಬದಲಾಗಿ ಇಲ್ಲಿ ವ್ಯವಧಾನ, ಸಹೃದಯತೆ ಮುಂದೆ ಬರುತ್ತವೆ. ಇವರ ಕಾವ್ಯದಲ್ಲಿ ಪ್ರಕಟವಾಗುವ ಒಲಿಸಿಕೊಂಡು ನಂತರ ಒಪ್ಪಿಸುವ ಮನೋಧರ್ಮವೇ ಈ ಅಂಕಣಬರಹಗಳಲ್ಲೂ ವ್ಯಕ್ತವಾಗಿದೆ. ಮುಖ್ಯವಾಗಿ ಇವು ಕವಿಮನಸ್ಸಿನ ರಚನೆಗಳು".-ಕೆ. ಸತ್ಯನಾರಾಯಣ. ಎಚ್.ಎಸ್.ವಿ.ಯವರ ಸಾಹಿತ್ಯ,ಸಂಸ್ಕೃತಿ ಕುರಿತ ಚಿಂತನೆಯ ಬರಹಗಳಿವು.

ಎಚ್.ಎಸ್. ವೆಂಕಟೇಶಮೂರ್ತಿ

16 other products in the same category:

Product added to compare.