ಸು. ರುದ್ರಮೂರ್ತಿ ಶಾಸ್ತ್ರಿ / S.Rudhramurthy Shasthri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :144
ಪುಸ್ತಕದ ಸಂಖ್ಯೆ: 818
ISBN: 978-81-953157-1-0
Reference: ಸಂ. ಜಯಪ್ರಕಾಶ್ ಮಾವಿನಕುಳಿ
ಸಂ. ಜಯಪ್ರಕಾಶ್ ಮಾವಿನಕುಳಿ / Jayaprakasha Mavinakuli
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:272
ಪುಸ್ತಕದ ಸಂಖ್ಯೆ:490
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದವರು ಚಂದ್ರಶೇಖರ ಕಂಬಾರರು. ಜನಪದ ಜೀವಸತ್ವವನ್ನು ಹೀರಿಕೊಂಡು ಆಧುನಿಕ ಮನಸ್ಸಿನಿಂದ ಪ್ರತಿಕ್ರಿಯಿಸಿದವರಲ್ಲಿ ಬೇಂದ್ರೆಯವರನ್ನು ಬಿಟ್ಟರೆ ಕಂಬಾರರೇ ಪ್ರಮುಖರು. ದೇಸಿ ಭೂಮಿಯ ಮೇಲೆ ನಿಂತು ಆಧುನಿಕ ಆಕಾಶವನ್ನು ಜಾನಪದ ಪರಂಪರೆಯ ದೃಷ್ಟಿಯಿಂದ ನೋಡಿದವರು ಬೇಂದ್ರೆ ಮತ್ತು ಕಂಬಾರರು." ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದ ಪ್ರತಿಸ್ಪಂದನಗಳ ಸಂಗ್ರಹ ಈ ಕೃತಿ.