ಬಿ.ಎಸ್. ಚಂದ್ರಶೇಖರ ಆಲಿಯಾಸ್ ಬಾಗೂರು ಚಂದ್ರು. ಆಕಾಶವಾಣಿ ದೂರದರ್ಶನದಲ್ಲಿ ಸಂಶೋಧನ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದವರು. ಒಂದು ಕಾಲದಲ್ಲಿ ಯಾವುದೇ ವಾರಪತ್ರಿಕೆ ತೆರೆದರೂ ಬಾಗೂರು ಲೇಖನ ಕಾಣಲೇಬೇಕು. ಅಷ್ಟು ಪ್ರಸಿದ್ಧಿ ಗಳಿಸಿದವರು ಬಾಗೂರರು. ನಿತ್ಯ ಜೀವನದ ಘಟನೆಗಳಿಗೇ ಹಾಸ್ಯದ ಲೇಪ ಹಚ್ಚಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಬಾಗೂರು ಅವರನ್ನು ನೋಡಿದರೆ ಜೀವನದಲ್ಲಿ ಎಂದೆಂದೂ ನಗುವನ್ನೇ ಕಾಣದ ವ್ಯಕ್ತಿ ಎಂಬಂತೆ ಗಂಭೀರವಾಗಿರುತ್ತಾರೆ. ಅದೇ ಬಾಗೂರರ ವೈಶಿಷ್ಟ್ಯ. ಬಾಗೂರರ ಆಯ್ದ ಸ್ವಾರಸ್ಯಕರ ಬರಹಗಳ ಸಂಗ್ರಹ.

ಸಂ. ಕೃಷ್ಣ ಸುಬ್ಬರಾವ್

16 other products in the same category:

Product added to compare.