ಮಿ. ಗುನ್ನರ್ ಮ್ಯಾಟ್ಸನ್ ಫಿನ್ಲ್ಯಾಂಡಿನ ಒಬ್ಬ ಪ್ರಸಿದ್ಧ ಬರಹಗಾರ. ಅವರ ಜೀವನ ಈ ಕೃತಿಗೆ ಸ್ಫೂರ್ತಿ. ಅಸೀಮ ಅವ್ಯಾಜ ಪ್ರೇಮ, ಪ್ರಿಯ ಪರಿಸರ, ಸುಯೋಗ್ಯ ಚಿಕಿತ್ಸೆ ಮತ್ತು ಪೋಷಣೆಗಳು ಒಬ್ಬ ರೋಗಿಯ ಮನಸ್ಸಿನ ಮೇಲೆ, ತನ್ಮೂಲಕ ದೇಹದ ಮೇಲೆ ಸಂತೃಪ್ತಿಯುತ ಹಿತಕರ ಪ್ರಭಾವ ಬೀರಿ ರೋಗ ನಿವಾರಣೆಗೆ ಅತ್ಯಂತ ಸಹಕಾರಿ ಆಗುತ್ತದೆ ಎಂಬುದನ್ನು ಅವರು ತಮ್ಮ ಕೃತಿಯಿಂದ ಸಿದ್ಧಮಾಡಿ ತೋರಿಸಿದ್ದರು. ಸಂಪ್ರದಾನವು ಅವರ ಕೃತಿಯ ಅನುವಾದವೂ ಅಲ್ಲ, ಸಂಕ್ಷೇಪೀಕರಣವೂ ಅಲ್ಲ, ಇದೊಂದು ಸ್ವತಂತ್ರ ಪ್ರತಿಚ್ಛಂದ ಕೃತಿ. ದೊಡ್ಡೇರಿ ವೆಂಕಟಗಿರಿರಾವ್ ಅವರ ಮತ್ತೊಂದು ವಿಶಿಷ್ಟ ಕಾದಂಬರಿ.

ದೊಡ್ಡೇರಿ ವೆಂಕಟಗಿರಿರಾವ್

16 other products in the same category:

Product added to compare.