"ಇಲ್ಲಿ ಬರುವ ಅಡಗೂಲಜ್ಜಿ ಹಳೆಯ ಕತೆಗಳನ್ನೂ ಹೇಳುತ್ತಾಳೆ; ತಾನು ನೋಡಿದ ಸಿನಿಮಾದ ಕತೆಗಳಿಗೆ ಜನಪದ ಸ್ವರೂಪವನ್ನೂ ಕೊಡುತ್ತಾಳೆ. ಜೊತೆಗೆ ತನ್ನ ಜನಪದ ಕತೆಗಳನ್ನೂ ಸಮಕಾಲೀನ ರೂಪಾಂತರಕ್ಕೆ ಒಳಪಡಿಸುತ್ತಾಳೆ. ಚಲನಶೀಲ ಶಕ್ತಿಯಾಗುತ್ತಾಳೆ".-ಬರಗೂರು ರಾಮಚಂದ್ರಪ್ಪ. ಬರಗೂರರ ಜಾನಪದ ಹಿನ್ನೆಲೆಯ ಕಥಾನಕ ಈ ಅಡಗೂಲಜ್ಜಿ ಕಾದಂಬರಿ.

ಬರಗೂರು ರಾಮಚಂದ್ರಪ್ಪ

16 other products in the same category:

Product added to compare.