ರಾಮನ ತಾಯಿ ಕೌಸಲ್ಯೆಯು ತನ್ನ ಕತೆಯನ್ನು ನಿರೂಪಿಸುವ ಧಾಟಿಯಲ್ಲಿ ರೂಪುಗೊಂಡಿರುವ ಈ ಕೃತಿ ಹೆಣ್ಣೊಬ್ಬಳ ಅಂತರಂಗದ ತುಮುಲಗಳನ್ನು ಹೇಳುವಂತದ್ದು.ಜೊತೆ ಜೊತೆಗೆ ಕೌಸಲ್ಯೆಯ ಕಣ್ಣುಗಳ ಮೂಲಕ ರಾಮಾಯಣದ ಕಥನವನ್ನೂ ತೆರೆದಿಡುತ್ತದೆ.

ಗ.ನಾ.ಭಟ್ಟ

16 other products in the same category:

Product added to compare.